ವಿಶೇಷ ಸೂಚನೆ : ನೀವು ಹೊಸದಾಗಿ ನೊಂದಣಿಯಾಗುವ ನಿಮ್ಮ ಹೆಸರು ಆಧಾರ್ ಕಾರ್ಡ್ ಹೆಸರಿನ ರೀತಿ ನೀವು ಕನ್ನಡ ಫಿಲಂ ಚೇಂಬರ್ ಗೆ ಸದಸ್ಯತ್ವ ದ ಗುರುತಿನ ಚೀಟಿ ಪಡೆಯಬೇಕು, ನಿಮ್ಮ ಹೆಸರಿನ ಗುರುತಿನ ಚೀಟಿ ಆಧಾರ್ ಕಾರ್ಡ್ ರೀತಿ ಇದ್ದಾಗ ಮಾತ್ರ ನಿಮ್ಮ ವಿವರ ಆನ್ಲೈನ್ ವೆಬ್ಸೈಟ್ ನಲ್ಲಿ ಮಾಹಿತಿ ತೋರಿಸುತ್ತದೆ, ಸಂಸ್ಥೆಯ ಚುನಾವಣೆಯಲ್ಲಿ ಮತದಾನ ಹಕ್ಕು ಹಾಗೂ ಸ್ವರ್ಧೆ ಮಾಡಲು ಅವಕಾಶ ಇರುತ್ತದೆ. ಸಂಸ್ಥೆಯಲ್ಲಿ ಸಿಗುವ ಎಲ್ಲ ಸವಲತ್ತು ಉಪಯೋಗಿಸಲು ನಿಮ್ಮ ಗುರುತಿನ ಚೀಟಿ (Member ID Card) ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರಿನ ರೀತಿ ಇರಲೇಬೇಕು. ಇಲ್ಲವಾದಲ್ಲಿ ನಿಮ್ಮ ಗುರುತಿನ ಚೀಟಿಯನ್ನು ತಿದ್ದುಪಡಿ ಮೂಲಕ ಸರಿ ಪಡಿಸಿಕೊಳ್ಳಿ.
ಕನ್ನಡ ಫಿಲಂ ಚೇಂಬರ್ (ರಿ)
Kannada Film Chamber (R)
Recognized by Government of Karnataka. Reg No: DRMY/SOR/68/2024-2025
Refund Policy
- ⇰ Once Payment Done For Register Membership No refund / No Cancellation at any circumstances.
- ⇰ We are not responsible for any payment done other than website.
- ⇰ We accept payment only through the website. No bank transfer, No Cash Payment.
- ⇰ *Terms and Condition Apply